ಪೇಟಿಎಂ ಮಾಲ್ ನಲ್ಲಿ ಹೆಚ್ಚುವರಿಯಾಗಿ 10% ಕ್ಯಾಷ್ ಬ್ಯಾಕ್ ಆಫರ್ ನ್ನು ಆರ್ ಬಿಎಲ್ ಮತ್ತು ಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಖರೀದಿಸುವವರಿಗೆ ನೀಡಲಾಗುತ್ತದೆ.ಅಧ್ಬುತವಾಗಿರುವ ಎಕ್ಸ್ ಚೇಂಜ್ ಆಫರ್ ಗಳಿವೆ,ಝೀರೋ ಕಾಸ್ಟ್ ಇಎಂಐ ಆಯ್ಕೆಗಳಿವೆ ಮತ್ತು ವಾರೆಂಟಿ ಸೇವೆಗಳನ್ನು ನೀಡಲಾಗುತ್ತಿದೆ.
ಸ್ಮಾರ್ಟ್ ಫೋನ್ ಗಳಿಗೆ ಪೇಟಿಎಂ ಮಾಲ್ ನಲ್ಲಿ ದೀಪಾವಳಿ ಆಫರ್
ಈ ಕೆಳಗೆ ಹೇಳಲಾಗುತ್ತಿರುವ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವ ಮೂಲಕ ನೀವು ಕೆಲವು ಮೂವಿ ವೋಚರ್ ಗಳನ್ನು, ಮೊಬೈಲ್ ರೀಚಾರ್ಜ್ ವೋಚರ್ ಗಳನ್ನು, ಎಲೆಕ್ಟ್ರಿಸಿಟಿ ಬಿಲ್ ಪಾವತಿ ಆಯ್ಕೆಗಳನ್ನು, ಹೆಚ್ಚುವರಿ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ಮತ್ತು ಉತ್ತಮ ಮೊತ್ತದ ಬೆನಿಫಿಟ್ ಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.
ಕೆಲವು ಪ್ರೋಮೋ ಕೋಡ್ ಗಳನ್ನು ಬಳಸಿ ನೀವು ಈ ಆಫರ್ ಗಳನ್ನು ಪಡೆದುಕೊಳ್ಳಬಹುದು. ಡಿವೈಸ್ ಗಳನ್ನು ಖರೀದಿಸುವಾಗ ಈ ಆಫರ್ ಗಳಲ್ಲಿ ನೀವು ಕೇವಲ ಯಾವುದಾದರೂ ಒಂದನ್ನು ಒಮ್ಮೆಗೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.
ಈ ಸ್ಮಾರ್ಟ್ ಫೋನ್ ನಿಮಗೆ ರಿಯಾಯಿತಿ ಬೆಲೆಯಲ್ಲಿ ಅಂದರೆ 7,490 ರುಪಾಯಿ ಬೆಲೆಗೆ ಸಿಗುತ್ತದೆ. ಇದರಲ್ಲಿ 4ಜಿಬಿ RAM ಮತ್ತು 32ಜಿಬಿ ROM ವೇರಿಯಂಟ್ ಲಭ್ಯವಿದೆ.ಇದು ನಾಚ್ ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ.
ಇದೀಗ ಈ ಡಿವೈಸ್ ನ್ನು 16,999 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ. ಈ ಬೆಲೆಗೆ ಬೇಸ್ ವೇರಿಯಂಟ್ ಆಗಿರುವ 4ಜಿಬಿ RAM ಮತ್ತು 64ಜಿಬಿ ROM ಇರುವ ಸ್ಮಾರ್ಟ್ ಫೋನ್ ಸಿಗುತ್ತದೆ.ಇದರ ಜೊತೆಗೆ ಕ್ಯಾಷ್ ಬ್ಯಾಕ್ ಆಫರ್ 850 ರುಪಾಯಿ ಕೂಡ ಪಡೆದುಕೊಳ್ಳುವ ಅವಕಾಶವಿದೆ.
ಈ ಫೋನಿನ 3ಜಿಬಿ ಮೆಮೊರಿ ಮತ್ತು 32ಜಿಬಿ ROM ವೇರಿಯಂಟ್ 7,137 ರುಪಾಯಿ ಬೆಲೆಗೆ ಪೇಟಿಎಂ ಮಾಲ್ ನಲ್ಲಿ ಖರೀದಿಸಬಹುದು. ಇದು 16ಎಂಪಿ ಎಐ ಸೆಲ್ಫೀ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ.
6ಜಿಬಿ RAM ಮತ್ತು 128ಜಿಬಿ ROM ಆಯ್ಕೆಯ ಹ್ಯಾಂಡ್ ಸೆಟ್ 19,550 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. ಈ ಫೋನ್ ಖರೀದಿಸುವ ಮೂಲಕ ಹೆಚ್ಚುವರಿಯಾಗಿ 3,478 ರುಪಾಯಿ ಬೆಲೆಯ ಹೆಚ್ಚುವರಿ ಆಫರ್ ಗಳು ಕೂಡ ಸಿಗುತ್ತದೆ.
8ಜಿಬಿ RAM ಮತ್ತು 128 ಜಿಬಿ ಇನ್-ಬಿಲ್ಟ್ ಸ್ಟೋರೇಜ್ ವ್ಯವಸ್ಥೆ ಇರುವ ಸ್ಮಾರ್ಟ್ ಫೋನ್ ಇದೀಗ ಪೇಟಿಎಂ ಮಾಲ್ ನಲ್ಲಿ 19,990 ರುಪಾಯಿ ಬೆಲೆಗೆ ಸಿಗುತ್ತದೆ. 6,698 ರುಪಾಯಿ ಹೆಚ್ಚುವರಿ ಆಫರ್ ಗಳು ಈ ಫೋನಿನ ಖರೀದಿಗೆ ಲಭ್ಯವಾಗುತ್ತದೆ.
ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಪೇಟಿಎಂ ಮಾಲ್ ನಲ್ಲಿ ಸ್ಮಾರ್ಟ್ ಫೋನ್ ಖರೀದಿಗಾಗಿ ಸಾಕಷ್ಟು ಆಕರ್ಷಕ ಆಫರ್ ಗಳನ್ನು ನೀಡಲಾಗುತ್ತಿದೆ. ಹೊಸದಾಗಿ ಬಿಡುಗಡೆಗೊಂಡಿರುವ ಕೆಲವು ಡಿವೈಸ್ ಗಳನ್ನು ಕೂಡ ದೊಡ್ಡ ದೊಡ್ಡ ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ನೀಡುತ್ತಿದೆ ಪೇಟಿಎಂ ಮಾಲ್. ಹಾಗಾದ್ರೆ ಯಾವೆಲ್ಲಾ ಫೋನ್ ಗಳು ಈ ರೀತಿಯ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ ಎಂಬುದರ ಬಗೆಗಿನ ಪಟ್ಟಿಯನ್ನು ನೀವಿಲ್ಲಿ ಗಮನಿಸಬಹುದು.