ಈ ರೀತಿಯ ಸ್ಕ್ರೀನ್ ಗಳ ಮೂಲಕ ಸ್ಮಾರ್ಟ್ ಫೋನಿ ಆಸ್ಪೆಕ್ಟ್ ಅನುಪಾತವೂ ದೊಡ್ಡದಿರುತ್ತದೆ. ಈ ಬೆಜಲ್ ಇಲ್ಲದ ಡಿಸ್ಪ್ಲೇಗಳಿಂದಾಗಿ ಈಗಿನ ಹ್ಯಾಂಡ್ ಸೆಟ್ ಗಳಲ್ಲಿ ಪಾಪ್ ಅಪ್ ಮುಂಭಾಗದ ಕ್ಯಾಮರಾಗಳು ಮತ್ತು ಡಿಸ್ಪ್ಲೇ ಅಡಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಗಳು ಇರುತ್ತದೆ. ಇದು ಸದ್ಯ ಲಭ್ಯವಿರುವ ಡಿವೈಸ್ ಗಳಲ್ಲಿನ ಆಕರ್ಷಕ ಡಿಸೈನ್ ಆಗಿದೆ. ಇದರಲ್ಲಿ ಸೂಪರ್ AMOLED ಡಿಸ್ಪ್ಲೇ ಕೂಡ ಇರುತ್ತದೆ.
MRP: Rs. 9,999
ಪ್ರಮುಖ ವೈಶಿಷ್ಟ್ಯತೆಗಳು:
• 6.39-ಇಂಚಿನ (2340 ×1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ LCD ಸ್ಕ್ರೀನ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 610 GPU
• 4GB LPDDR4x RAM ಜೊತೆಗೆ 64GB (UFS 2.1) ಸ್ಟೋರೇಜ್ / 6GB LPDDR4x RAM ಜೊತೆಗೆ 64GB (UFS 2.1) ಸ್ಟೋರೇಜ್ / 128GB (UFS 2.1) ಸ್ಟೋರೇಜ್
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10
• 48MP ಹಿಂಭಾಗದ ಕ್ಯಾಮರಾ + 8MP + 2MP + 2MP ಕ್ಯಾಮರಾ
• 13MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ
MRP: Rs. 8,999
ಪ್ರಮುಖ ವೈಶಿಷ್ಟ್ಯತೆಗಳು:
• 6.6-ಇಂಚಿನ (1600×720 ಪಿಕ್ಸಲ್ಸ್) 20:9 ಆಸ್ಪೆಕ್ಟ್ ಅನುಪಾತ HD+ ಡಿಸ್ಪ್ಲೇ ಜೊತೆಗೆ 480 nits ಬ್ರೈಟ್ ನೆಸ್
• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG PowerVR GE8320 GPU
• 4GB LPDDR4 RAM
• 64GB ಸ್ಟೋರೇಜ್
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 9.0 (ಪೈ) ಜೊತೆಗೆ XOS 5.5
• 16MP ಹಿಂಭಾಗದ ಕ್ಯಾಮರಾ + 5MP + 2MP ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ
MRP: Rs. 7,999
ಪ್ರಮುಖ ವೈಶಿಷ್ಟ್ಯತೆಗಳು:
• 6.09-ಇಂಚಿನ (1520 × 720 ಪಿಕ್ಸಲ್ಸ್) HD+ 19.5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್ ವಿಆರ್ GE8320 GPU
• 3GB RAM
• 32GB ಇಂಟರ್ನಲ್ ಮೆಮೊರಿ
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 9.0 (ಪೈ)
• 13MP ಹಿಂಭಾಗದ ಕ್ಯಾಮರಾ + 5MP ಕ್ಯಾಮರಾ ಪೋಟ್ರೈಟ್ ಶಾಟ್ ಗಾಗಿ ಬಳಸಬಹುದು
• 5MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ
MRP: Rs. 8,999
ಪ್ರಮುಖ ವೈಶಿಷ್ಟ್ಯತೆಗಳು:
• 6.22-ಇಂಚಿನ (1520 × 720 ಪಿಕ್ಸಲ್ಸ್) HD+ 19:9 ಆಸ್ಪೆಕ್ಟ್ ಅನುಪಾತ ಡಾಟ್ ನಾಚ್ ಡಿಸ್ಪ್ಲೇ
• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 632 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU
• 4GB RAM ಜೊತೆಗೆ 64GB ಇಂಟರ್ನಲ್ ಮೆಮೊರಿ
• 13MP ಹಿಂಭಾಗದ ಕ್ಯಾಮರಾ + 8MP + 5MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• 4050mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜಿಂಗ್
MRP: Rs. 9,999
ಪ್ರಮುಖ ವೈಶಿಷ್ಟ್ಯತೆಗಳು:
• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19.5:9 ಸೂಪರ್ AMOLED ಇನ್ಫಿನಿಟಿ-ಯು ಡಿಸ್ಪ್ಲೇ
• ಆಕ್ಟಾ ಕೋರ್ (1.8GHz ಡುಯಲ್ + 1.6GHz ಹೆಕ್ಸಾ) Exynos 7904 14nm ಪ್ರೊಸೆಸರ್ ಜೊತೆಗೆ Mali-G71 GPU
• 4GB LPDDR4x RAM ಜೊತೆಗೆ 64GB ಸ್ಟೋರೇಜ್ / 6GB LPDDR4x RAM ಜೊತೆಗೆ 128GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ 9.5
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ + 5-ಮೆಗಾಪಿಕ್ಸಲ್ ಸೆಕೆಂಡರಿ ಕ್ಯಾಮರಾ + 5MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 5000mAh ಬ್ಯಾಟರಿ
MRP: Rs. 6,999
ಪ್ರಮುಖ ವೈಶಿಷ್ಟ್ಯತೆಗಳು:
• 6.22-ಇಂಚಿನ (1520 × 720 ಪಿಕ್ಸಲ್ಸ್) HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ 439 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 505 GPU
• 2GB / 3GB LPDDR3 RAM ಜೊತೆಗೆ 32GB eMMC 5.1 ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 12MP ಹಿಂಭಾಗದ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 5000mAh (ಟಿಪಿಕಲ್) ಬ್ಯಾಟರಿ
MRP: Rs. 8,990
ಪ್ರಮುಖ ವೈಶಿಷ್ಟ್ಯತೆಗಳು:
• 6.35-ಇಂಚಿನ (1544×720 ಪಿಕ್ಸಲ್ಸ್) HD+19.3:9 IPS 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 610 GPU
• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ಫನ್ ಟಚ್ ಓಎಸ್ 9 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 13MP ಹಿಂಭಾಗದ ಕ್ಯಾಮರಾ + 8MP + 2MP ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 5000mAh (ಟಿಪಿಕಲ್) / 4880mAh (ಮಿನಿಮಮ್) ಬ್ಯಾಟರಿ
MRP: Rs. 7,999
ಪ್ರಮುಖ ವೈಶಿಷ್ಟ್ಯತೆಗಳು:
• 6.4-ಇಂಚಿನ (1560 x 720 ಪಿಕ್ಸಲ್ಸ್) HD+ ಇನ್ಫಿನಿಟಿ-ವಿ ಸೂಪರ್ AMOLED ಡಿಸ್ಪ್ಲೇ
• 1.6 GHz ಆಕ್ಟಾ ಕೋರ್ Exynos 7884B ಪ್ರೊಸೆಸರ್
• 3GB RAM
• 32GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ + 5MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ ಜೊತೆಗೆ 15W ಫಾಸ್ಟ್ ಚಾರ್ಜಿಂಗ್
MRP: Rs. 7,999
ಪ್ರಮುಖ ವೈಶಿಷ್ಟ್ಯತೆಗಳು:
• 6.1-ಇಂಚಿನ (1560 × 720 ಪಿಕ್ಸಲ್ಸ್) HD+ 19.5:9 ಮ್ಯಾಕ್ಸ್ ವಿಷನ್ IPS ಡಿಸ್ಪ್ಲೇ ಜೊತೆಗೆ 420 nit ಬ್ರೈಟ್ ನೆಸ್
• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್ ವಿಆರ್ GE8320 GPU
• 4GB RAM
• 64GB ಇಂಟರ್ನಲ್ ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ)
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• 4ಜಿ ವೋಲ್ಟ್
• 3000mAh ರಿಮೂವೇಬಲ್ ಬ್ಯಾಟರಿ
MRP: Rs. 9,499
ಪ್ರಮುಖ ವೈಶಿಷ್ಟ್ಯತೆಗಳು:
• 6.2-ಇಂಚಿನ (1520 × 720 ಪಿಕ್ಸಲ್ಸ್) HD+ ಇನ್ಫಿನಿಟಿ-ವಿ ಡಿಸ್ಪ್ಲೇ
• ಆಕ್ಟಾ ಕೋರ್ ಜೊತೆಗೆ Exynos ಪ್ರೊಸೆಸರ್
• 2GB RAM
• 32GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4,000mAh ಬ್ಯಾಟರಿ
ಮೊದಲೆಲ್ಲ ಸ್ಮಾರ್ಟ್ ಫೋನ್ ಗಳು ಬೆಜಲ್ ಗಳನ್ನು ಹೊಂದಿರುತ್ತಿದ್ದವು. ಆದರೆ ಸಮಯವು ಉರುಳುತ್ತಿದ್ದರೆ ಗ್ರಾಹಕರಿಗೆ ಸಂಪೂರ್ಣ ಸ್ಕ್ರೀನಿನ ನೋಟವು ನೀಡುವ ಉದ್ದೇಶದಿಂದ ಈ ಬೆಜಲ್ ಗಳನ್ನು ಸ್ಮಾರ್ಟ್ ಫೋನಿನಿಂದ ತೆಗೆಯಲಾಯಿತು. ಕೇವಲ ದೊಡ್ಡ ಆಸ್ಪೆಕ್ಟ್ ಅನುಪಾತದಿಂದ ಮಾತ್ರವೇ ಬೆಜಲ್ ಇಲ್ಲದ ಫೋನ್ ಗಳು ಸುಂದರವಾಗಿರುವುದಲ್ಲ ಬದಲಾಗಿ ಹೆಚ್ಚು ಆಕರ್ಷಕವಾಗಿ ಗ್ರಾಹಕರನ್ನು ಸೆಳೆಯುವುದರಲ್ಲೂ ಇವು ಯಶಸ್ವಿಯಾದವು. ಹಾಗಾದ್ರೆ ಕೇವಲ 10,000 ರುಪಾಯಿ ಒಳಗೆ ಲಭ್ಯವಾಗುವ ಕೆಲವು ಬೆಜಲ್ ಇಲ್ಲದ ಫೋನ್ ಗಳ ಪಟ್ಟಿಯನ್ನು ನೀವಿಲ್ಲಿ ಗಮನಿಸಬಹುದು.